ಹುದ್ದೆಯ ಹೆಸರು -ಇಂಡೋ ಟಿಬೇಟ್ ಗಡಿ ಭದ್ರತಾ ಪಡೆ (ITBP),
ಒಟ್ಟು ಹುದ್ದೆಗಳು - 51
ಮಾಹಿತಿ - ಇಂಡೋ ಟಿಬೇಟ್ ಗಡಿ ಭದ್ರತಾ ಪಡೆ (ITBP) ಲಿ ಕ್ರೀಡಾ ಕೋಟಾದಡಿ ಒಟ್ಟು 51 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.!!
ಅರ್ಜಿ ಸಲ್ಲಿಸುವ ವಿಧಾನ - ಆನ್‌ಲೈನ್
ದಿನಾಂಕ -
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ 13-07-2020
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ. 26-08-2020
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ.


No comments:
Post a Comment