Citizen News is provide Information of Current News And Education and media Related information..

Recent Posts

Breaking

Thursday, July 09, 2020

ಧಾರವಾಡ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳವರ ಕಚೇರಿಯಿಂದ ಅರ್ಜಿ ಆಹ್ವಾನ

ಹುದ್ದೆಯ ಹೆಸರು - ಶುಶ್ರೂಷಕಿಯರು, ವೈದ್ಯಾಧಿಕಾರಿ , ಔಷಧಿ ವಿತರಕರು, ಕಿರಿಯ ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರು (ANM), ಪ್ರಯೋಗ ಶಾಲಾ ತಂತ್ರಜ್ಞರು.

ಒಟ್ಟು ಹುದ್ದೆಗಳು - 36

ಮಾಹಿತಿ -  19 ಕಿರಿಯ ಪುರುಷ ಆರೋಗ್ಯ ಸಹಾಯಕರ ಹುದ್ದೆಗಳು ಸೇರಿದಂತೆ ಒಟ್ಟು 36 ವೈದ್ಯಕೀಯ & ಅರೆ ವೈದ್ಯಕೀಯ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ.!!

ವಿದ್ಯಾರ್ಹತೆ -
MBBS/GNM/ANM/BSc/PARA MEDICAL.

ದಿನಾಂಕ -
ನೇರ ಸಂದರ್ಶನ ನಡೆಯುವ ದಿನಾಂಕ: 08-07-2020

ಆಯ್ಕೆ -
ನೇರ ಸಂದರ್ಶನ ಹಾಗು ಮೆರಿಟ್ ಕಂ. ರೋಸ್ಟರ್ ಆಧಾರದ ಮೇಲೆ ನೇಮಕಾತಿ.!!

ಹೆಚ್ಚಿನ ಮಾಹಿತಿಗಾಗಿ ಈ ಪತ್ರಿಕಾ ಪ್ರಕಟಣೆಯನ್ನು ನೋಡಬಹುದು.!!👇👇

Vacancy Notice -       👉   Click here




No comments:

Post a Comment