Thursday, February 04, 2021

ಆಕಾಶದಲ್ಲಿ ಹಾರುತ್ತಿದ್ದ ಹಕ್ಕಿಗೆ ಗುಂಡಿನಿಂದ ಹೊಡೆದ ನಂತರ ಮಾಡಿದ್ದುಣ್ಣೋ ಮಾರಾಯ ಅನ್ನುವಹಾಗೆ ಅವನಿಗೆ ಏನಾಯಿತು ನೀವೇ ನೋಡಿ!!

 


ಮನುಷ್ಯನು ಕಾಲ ಗತಿಸಿದಂತೆ ಬಹಳ ಸ್ವಾರ್ಥಿ ಆಗುತ್ತಿದ್ದಾನೆ . ಎಲ್ಲಾ ಕ್ಷೇತ್ರದಲ್ಲೂ ತನ್ನ ಹಿಡಿತವನ್ನು ಸಾಧಿಸುತ್ತಿರುವ ಮನುಷ್ಯನು ಕಾಡುನಾಶ, ಪ್ರಾಣಿಗಳ ಬೇಟೆ, ಪರಿಸರ ನಾಶ ಮಾಡುತ್ತಾ ತನ್ನ ಸ್ವಂತ ಹಿತಾಸಕ್ತಿ ಸಾಧಿಸುತ್ತಾ ಬರುತ್ತಿದ್ದಾನೆ. ಮನುಷ್ಯನು ತಾನು ಒಂದು ಜೀವಿ ಎಂಬುದನ್ನು ಅರಿತು ಬೇರೆ ಪ್ರಾಣಿಗಳಿಗೆ ತೊಂದರೆ ಕೊಡಬಾರದು.

             ಇಲ್ಲಿಇಂದು ಆಕಾಶದಲ್ಲಿ ಸ್ವತಂತ್ರವಾಗಿ ಹಾರುತ್ತಿದ್ದ ಪಕ್ಷಿಗೆ ಒಬ್ಬ ತನ್ನ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ ನಂತರ ತಾನು ಮಾಡಿದ ತಪ್ಪಿಗೆ ಶಿಕ್ಷೆಯನ್ನು ಅವನು ಅನುಭವಿಸಿದ್ದಾನೆ . ಏನು ಅಂತೀರಾ ಕೆಳಗೆಕೊಟ್ಟಿರುವ ವಿಡಿಯೋ ನೋಡಿ ನಿಮಗೆ ತಿಳಿಯುತ್ತದೆ


( Bird Attacked A Man After Shooting With A Gun)


No comments:

Post a Comment